ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗಿನಲ್ಲಿ ಈಗಾಗಲೇ ಯುಗಾದಿ ಹಬ್ಬದ ಆಚರಣೆ ಬಗ್ಗೆ ಬರೆದಿದ್ದೀನಿ. ಅದನ್ನು ಇಲ್ಲಿ ಓದಬಹುದು. ಜೊತೆಗೆ ಹಿಂದೂ ಪಂಚಾಂಗ ಬಗ್ಗೆ ವಿವರಗಳನ್ನು ಇಲ್ಲಿ ಬರೆದಿದ್ದೀನಿ. ನನ್ನ NRI ಪಂಚಾಂಗ ಸಧ್ಯದಲ್ಲೇ ನನ್ನ ಕೈಗೆ ಬರುತ್ತಿದೆ. ಹೊಸ ಪಂಚಾಂಗ ಬಂದ ಕೂಡಲೇ ಈ ವರ್ಷದ ಹಬ್ಬಗಳ ದಿನಾಂಕವನ್ನು ಇಲ್ಲಿ ಬರೆಯುತ್ತೀನಿ. ಈ "ಜಯ" ನಾಮ ಸಂವತ್ಸರ ನಿಮ್ಮೆಲ್ಲರಿಗೆ ಸಂತಸ,ಸಮೃದ್ಧಿ ತರಲಿ ಅಂತ ಆಶಿಸುತ್ತೀನಿ :)

Comments
Post a Comment