Durmukhi Samvatsara Panchanga / Hindu Panchanga 2016 - 2017 / ದುರ್ಮುಖಿ ನಾಮ ಸಂವತ್ಸರ ಪಂಚಾಂಗ.Durmukhi Samvatsara Panchanga / Hindu Panchanga 2016 - 2017 / ದುರ್ಮುಖಿ ನಾಮ ಸಂವತ್ಸರ ಪಂಚಾಂಗ.ಕಳೆದ ವರುಷದಲ್ಲಿ ಪೂಜಾ ವಿಧಾನದ ಕಡೆ ಸಾಕಷ್ಟು ಗಮನ ಕೊಡಲು ಸಾಧ್ಯವಾಗಲಿಲ್ಲ. ಈ ಹೊಸ ವರುಷದಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಯೋಚಿಸುತ್ತಿದ್ದೀನಿ. ಈ ಬ್ಲಾಗ್ ಅನ್ನು ವೆಬ್ಸೈಟ್ ಆಗಿ ಪರಿವರ್ತಿಸಬಹುದು. ಹಾಗೇ ಫೇಸ್ ಬುಕ್ / ಟ್ವಿಟ್ಟರ್ ನಲ್ಲೂ ಭಾಗವಹಿಸುವ ಪ್ಲಾನ್ ಇದೆ. ಈ ಬ್ಲಾಗನ್ನು ಇನ್ನೂ ಉತ್ತಮಗೊಳಿಸಿ, ಉಪಯುಕ್ತಗೊಳಿಸಿ , ಹೆಚ್ಚಿನ ಓದುಗರಿಗೆ ತಲುಪಿಸಬೇಕೆಂಬ ಆಸೆ. ಈ ವಿಚಾರದ ಬಗ್ಗೆ ನಿಮ್ಮ ಸಲಹೆ, ಸೂಚನೆಗಳನ್ನು ಖಂಡಿತ ತಿಳಿಸಿ.
Comments
Post a Comment